ಎಲ್‌ಪಿಜಿ ಬಳಕೆದಾರನಾಗಿ, ನನ್ನ ಅಡುಗೆಮನೆಯ ಸುರಕ್ಷತೆಗೆ ನಾನು ಹೊಣೆಗಾರನಾಗಿದ್ದೇನೆ! ನಾನು ಪ್ರತಿಜ್ಞೆ ಮಾಡುತ್ತೇನೆ….
- ಬಳಕೆ ಆದ ನಂತರ ರೆಗ್ಯುಲೇಟರ್ ಅನ್ನು ಆಫ್ ಮಾಡುವ ಹೊಣೆ ಹೊರುತ್ತೇನೆ.
- ನಾನು ಯಾವಾಗಲೂ ನನ್ನ ಅನಿಲ ಸ್ಟೋವ್ ಅನ್ನು ಎತ್ತರದ ವೇದಿಕೆಯಲ್ಲಿ ಮತ್ತು ಸಿಲಿಂಡರ್ ಮಟ್ಟಕ್ಕಿಂತ ಮೇಲೆಯೇ ಇಡುತ್ತೇನೆ.
- ಸಿಲಿಂಡರ್ ಸ್ವೀಕರಿಸುವಾಗ ತೂಕ ಮತ್ತು ಲೀಕೆಜ್ ಪರಿಶೀಲಿಸಿ ಖಚಿತಪಡಿಸಿಕೊಳ್ಳುತ್ತೇನೆ.
- ನಾನು ಪ್ರತಿ 5 ವರ್ಷಗಳಿಗೊಮ್ಮೆ ನನ್ನ ಎಲ್‌ಪಿಜಿ ಇನ್‌ಸ್ಟಾಲೇಶನ್ ಅನ್ನು ಅಧಿಕೃತ ಮೆಕಾನಿಕ್ ಮೂಲಕ ಪರಿಶೀಲಿಸುತ್ತೇನೆ.
- ಮತ್ತು, ನನಗೆ ಎಲ್‌ಪಿಜಿ ವಾಸನೆ ಬಂದರೆ, ನಾನು ಶೀಘ್ರವಾಗಿ ಕಾರ್ಯನಿರ್ವಹಿಸುತ್ತೇನೆ, ರೆಗ್ಯುಲೇಟರ್ ಅನ್ನು ಆಫ್ ಮಾಡಿ, ವಿದ್ಯುತ್ ಅಥವಾ ಬ್ಯಾಟರಿ ಚಾಲಿತ ಸಾಧನಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ಮತ್ತು ತಕ್ಷಣ 1906 ಗೆ ಕರೆ ಮಾಡಿ.
ನನ್ನ ಅಡುಗೆಮನೆ, ನನ್ನ ಸುರಕ್ಷತೆ, ನನ್ನ ಹೊಣೆಗಾರಿಕೆ!